ಆಶೀರ್ವಾದ ಎಂಟರ್‌ಪ್ರೈಸಸ್‌ಗೆ ಸುಸ್ವಾಗತ, ಇನ್ನು ಹಲವಾರು ಅದೃಷ್ಟದ ಅವಕಾಶಗಳೊಂದಿಗೆ ನಿಮ್ಮ ಕನಸುಗಳು ನಮ್ಮೊಂದಿಗೆ ನಿಜವಾಗುತ್ತವೆ! ನಮ್ಮ ಲಕ್ಕಿ ಸ್ಕೀಮ್ ನಮ್ಮ ಮೌಲ್ಯಯುತ ಗ್ರಾಹಕರಿಗೆ ಉಡುಗೊರೆಗಳ ಹಬ್ಬವಾಗಿದೆ ಮತ್ತು ನಿಮ್ಮ ಜೀವನಕ್ಕೆ ಮ್ಯಾಜಿಕ್ ಸ್ಪರ್ಶವನ್ನು ಸೇರಿಸುವ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನಿಮಗೆ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ.
Prizes for Lucky Winners
ನಿಬಂಧನೆಗಳು
ದಿನಾಂಕ 15-02-2024ರಂದು ಮೊದಲ ಕಂತು ಪ್ರಾರಂಭ
ಪ್ರತಿಯೊಬ್ಬ ಸದಸ್ಯರು ಪ್ರತಿ ತಿಂಗಳು ರೂ.1,000 ದಂತೆ 20 ಕಂತುಗಳನ್ನು ಪಾವತಿಸಬೇಕು
ಪ್ರತೀ ತಿಂಗಳು 15ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಜೊತೆಗೆ YOUTUBE ಮುಖಾಂತರ ನೇರ ಪ್ರಸಾರ (LIVE STREAMING) ಮಾಡಲಾಗುವುದು ಹಾಗೂ ಪತ್ರಿಕೆ ಮತ್ತು ವೆಬ್ ನ್ಯೂಸ್‍ಗಳಲ್ಲಿ ಪ್ರಕಟಿಸಲಾಗುವುದು.
ಹಣ ಪಾವತಿಸದ ಸದಸ್ಯರ ನಂಬರ್ (ಹೆಸರು) ಡ್ರಾದಲ್ಲಿ ಬಂದರೆ ಪುನಃ ಡ್ರಾ ನಡೆಸಲಾಗುವುದು.
ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಮತ್ತು ಕಟ್ಟಿದ ಹಣವನ್ನೂ ಮರು ಪಾವತಿಸಲಾಗುವುದಿಲ್ಲ.
ಪ್ರೋತ್ಸಾಹಕ ಬಹುಮಾನ ಬಂದ ಸದಸ್ಯರಿಗೆ ಯಾವುದೇ ಕಾರಣಕ್ಕೂ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ ಫಲಿತಾಂಶದ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 40 ದಿನಗಳ ಒಳಗಾಗಿ ನೀಡಲಾಗುವುದು.
ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸಲು ಅವಕಾಶವಿಲ್ಲ.
ಪ್ರತೀ ತಿಂಗಳು 50 (SURPRISE GIFT) ಡ್ರಾ ಮೂಲಕ ತೆಗೆಯಲಾಗುವುದು.
ಕರಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ
ವಿಜೇತರು ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ
ವ್ಯವಸ್ಥಾಪಕರ ತೀರ್ಮಾನವೇ ಅಂತಿಮ
ವಿ.ಸೂ: ಬಹುಮಾನದ ರಿಜಿಸ್ಟ್ರೇಷನ್ ಹಾಗೂ ಎಲ್ಲಾ ಸರಕಾರಿ ತೆರಿಗೆಗಳನ್ನು ವಿಜೇತರೇ ಭರಿಸತಕ್ಕದ್ದು.